Loading the player...


INFO:
ಚನ್ನಪಟ್ಟಣ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದೆ. ದೋಸ್ತಿ ಪಕ್ಷದಲ್ಲೇ ಇದಕ್ಕೆ ಹುಳಿ ಹಿಂಡುತ್ತಿದ್ದಾರೆಂಬುದು ಎಚ್ ಡಿ ಕುಮಾರಸ್ವಾಮಿ ಆರೋಪ ಆಗಿದೆ. ದೆಹಲಿ ಮಟ್ಟದಲ್ಲಿ ಬಿಜೆಪಿ ವರಿಷ್ಠರ ಜೊತೆ ಉತ್ತಮ ಬಾಂಧವ್ಯವನ್ನು ಸಹಿಸಿಕೊಳ್ಳದೆ ರಾಜ್ಯದಲ್ಲಿ ದಾರಿಗೆ ಕೆಲ ಬಿಜೆಪಿ ನಾಯಕರು ಅಡ್ಡಿಯಾಗುತ್ತಿದ್ದಾರೆ ಎಂದು ಅವರು ದೂರಿದ್ದಾರೆ. ರಾಮನಗರದ 4 ಕ್ಷೇತ್ರಗಳಲ್ಲಿ 3 ರಲ್ಲಿ ಕಾಂಗ್ರೆಸ್ ಇದ್ದು, ಇನ್ನೊಂದೂ ಕ್ಷೇತ್ರವನ್ನು ಬಿಟ್ಟು ಕೊಡಲು ಕುಮಾರಸ್ವಾಮಿಗೆ ಮನಸ್ಸಿಲ್ಲದೆ, ಯೋಗೇಶ್ವರ್ ಅವರನ್ನು ಜೆಡಿಎಸ್ ನಿಂದ ಸ್ಪರ್ಧಿಸುವಂತೆ ಹೇಳಲಾಗುತ್ತಿದೆ.
Dk Shivakumar Game Plan In Channapatna,ಬಿಜೆಪಿ - ಜೆಡಿಎಸ್‌ ಮೈತ್ರಿಗೆ ಚನ್ನಪಟ್ಟಣ ಟಿಕೆಟ್‌ ತೊಡಕು: ದೋಸ್ತಿಗೆ ಹುಳಿ ಹಿಂಡುತಿರುವವರು ಯಾರು? ಡಿಕೆಶಿ ಜೊತೆ ನಡೀತಿದ್ಯಾ ಒಳ ಒಪ್ಪಂದ! - channapatna ticket problem for bjp jds alliance who is sour on friendship doubt about internal agreement with dk shivakmar - vijaykarnataka