Loading the player...


INFO:
ಚಿಕ್ಕಮಗಳೂರು ಮತ್ತು ತಿರುಪತಿ ನಡುವೆ ಹೊಸ ರೈಲು ಜುಲೈ 11 ರಿಂದ ಸಂಚಾರ ಆರಂಭಿಸಲಿದೆ. ಚಿಕ್ಕಮಗಳೂರಿನಿಂದ ಪ್ರತಿ ಶುಕ್ರವಾರ ಸಂಜೆ 5.30ಕ್ಕೆ ಹೊರಟು ಬೆಳಿಗ್ಗೆ 7.40ಕ್ಕೆ ತಿರುಪತಿ ತಲುಪಲಿದೆ. ಈ ರೈಲು ಚಿಕ್ಕಮಗಳೂರು, ತುಮಕೂರು, ಬೆಂಗಳೂರು ಸೇರಿದಂತೆ ನಾಲ್ಕು ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಚಿಕ್ಕಮಗಳೂರು ತಿರುಪತಿ ರೈಲಿನ ವೇಳಾಪಟ್ಟಿ,ಕರ್ನಾಟಕದಿಂದ ತಿರುಪತಿ  ಹೊಸ ರೈಲು: ಆರಂಭ ದಿನಾಂಕ ಘೋಷಣೆ; ವೇಳಾಪಟ್ಟಿ ಬಿಡುಗಡೆ - 18 ನಿಲ್ದಾಣಗಳಲ್ಲಿ ಸ್ಟಾಪ್‌! - chikkamagaluru  tirupati new train launch date announced july 11 stops in 18 stations schedule details - vijaykarnataka