Loading the player...


INFO:
ರಾಜ್ಯದ ಕರಾವಳಿಯಲ್ಲಿ ಬೇಸಿಗೆ ಧಗೆ ಹೆಚ್ಚಾಗಿದೆ. ದಕ್ಷಿಣ ಕನ್ನಡದಲ್ಲಿ ಬಿಸಿಲು, ಸೆಕೆ ಹೆಚ್ಚಾಗಿ ಜನರು ತತ್ತರಿಸುವಂತಾಗಿದೆ. ಹಾಗಾಗಿಯೇ ಅಲ್ಲಿ ಸಹಜವಾಗಿ ಕಬ್ಬಿನ ಹಾಲು, ಎಳನೀರಿಗೆ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯವನ್ನುಕಾಪಾಡಲು ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗಿದೆ. ಇದರ ಜೊತೆಯಲ್ಲೇ ಅನೇಕ ಜಿಲ್ಲೆಗಳಲ್ಲಿ ಬಿಸಿಲು ಗಣನೀಯವಾಗಿ ಹೆಚ್ಚಾಗಿದೆ. ಯುಗಾದಿ ಆಜುಬಾಜುವಿನಲ್ಲಿ ಕೆಲವು ಜಿಲ್ಲೆಗಳ ಕೆಲವು ಪ್ರಾಂತ್ಯಗಳಲ್ಲಿ ಮಳೆಯಾಗುವ ಸಾಧ್ಯತೆಗಳಿವೆ
Sun Heat In Karnataka,(ಹವಾಮಾನ) ‘ಸನ್ ಸ್ಟ್ರೋಕ್ ’ ಗೆ ಕರಾವಳಿ ಕಂಗಾಲು! ರಾಜ್ಯದಲ್ಲಿ ಒಣಹವೆ ಮುಂದುವರಿಕೆ - ಅಲ್ಲಲ್ಲಿ ಮಳೆ ಸಾಧ್ಯತೆ - coastal karnataka becomes hot bed as temperature soars in this summer, rain may diffuse some heat say imd - vijaykarnataka