Loading the player...


INFO:
K H Muniyappa ಕಾಂಗ್ರೆಸ್‌ನಲ್ಲಿ ದಲಿತ ಸಿಎಂ ಚರ್ಚೆ ಮತ್ತೆ ಶುರುವಾಗಿದೆ. ಆದರೆ ದಲಿತ ಸಿಎಂ ರೇಸ್ ನಲ್ಲಿ ನಾನಿಲ್ಲ ಎಂದು ಮಾಜಿ ಸಂಸದ ಕೆ.ಎಚ್‌ ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಈ ಕುರಿತಾಗಿ ಹೇಳಿದ್ದಿಷ್ಟು.
K H Muniyappa,K H Muniyappa : ಕಾಂಗ್ರೆಸ್‌ನಲ್ಲಿ ದಲಿತ ಸಿಎಂ ಚರ್ಚೆ: ರೇಸ್ ನಲ್ಲಿ ನಾನಿಲ್ಲ ಎಂದ ಕೆ.ಎಚ್‌ ಮುನಿಯಪ್ಪ - congress leader k h muniyappa on dalit chief minister debate - vijaykarnataka