Loading the player...


INFO:
ಉಪಚುನಾವಣೆಯಲ್ಲಿ ಶತಾಯ ಗತಾಯ ಗೆಲ್ಲಲೇಬೇಕು ಎಂದು ಪಣತೊಟ್ಟಿರುವ ಕಾಂಗ್ರೆಸ್‌, ಪಕ್ಷದ ಕೆಲವು ನಾಯಕರ 'ಅಡ್ಜಸ್ಟ್‌ಮೆಂಟ್‌ ರಾಜಕಾರಣ'ಕ್ಕೆ ಬ್ರೇಕ್‌ ಹಾಕಲು ಮುಂದಾಗಿದೆ. ಈ ಸಂಬಂಧ ಬೈ ಎಲೆಕ್ಷನ್‌ ನಡೆಯುತ್ತಿರುವ ಎಲ್ಲ ಮೂರೂ ಕ್ಷೇತ್ರಗಳಿಗೂ 'ಎಲೆಕ್ಷನ್‌ ಸ್ಕ್ವಾಡ್‌' ಎಂಬ ರಹಸ್ಯ ಕಾರ್ಯಾಚರಣೆ ಪಡೆಯನ್ನು ನಿಯೋಜನೆ ಮಾಡುತ್ತಿದೆ. ನೆರೆಯ ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶದಿಂದ 40 ಜನರನ್ನು ಕರೆಸಲಾಗುತ್ತಿದ್ದು, ಪ್ರತಿ ಕ್ಷೇತ್ರಕ್ಕೆ ತಲಾ 4 ತಂಡಗಳನ್ನು ನಿಯೋಜನೆ ಮಾಡಲಾಗುತ್ತಿದೆ.
ಕರ್ನಾಟಕ ಉಪಚುನಾವಣೆ 2024,ನೆರೆ ರಾಜ್ಯಗಳ 40 ಜನ, ದಿನವೂ ಗೌಪ್ಯ ವರದಿ, ಗೆಲುವಿಗಾಗಿ ಕಾಂಗ್ರೆಸ್‌ನಿಂದ ಹೊಸ ತಂತ್ರ, ಏನಿದು 'ಎಲೆಕ್ಷನ್‌ ಸ್ಕ್ವಾಡ್‌'? - congress new strategy to win by-elections, what is 'election squad'? - vijaykarnataka