Loading the player...


INFO:
CT Ravi Case Shifted To Bengaluru : ವಿಧಾನಪರಿಷತ್‌ ಸದಸ್ಯ ಟಿಸಿ ರವಿ ಅವರ ಕೇಸ್‌ ಅನ್ನು ಬೆಳಗಾವಿಯ ನ್ಯಾಯಾಲಯದಿಂದ ಬೆಂಗಳೂರಿನ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿದೆ. ಸದ್ಯ ರವಿ ಅವರನ್ನು ಬೆಂಗಳೂರಿಗೆ ಕರೆತರುತ್ತಿದ್ದು, ಇಲ್ಲಿನ ವಿಚಾರಣೆ ನಡೆಸಿ ಮುಂದಿನ ಕ್ರಮವನ್ನು ನ್ಯಾಯಾಲಯ ತೀರ್ಮಾನ ಮಾಡಲಿದೆ.
ಸಿ ಟಿ ಕೇಸ್‌ ಬೆಂಗಳೂರಿಗೆ ವರ್ಗಾವಣೆ,ಸಿ ಟಿ ರವಿ ಕೇಸ್‌ ಬೆಳಗಾವಿಯಿಂದ ಬೆಂಗಳೂರಿನ ಜನಪ್ರತಿನಿಧಿ ನ್ಯಾಯಾಲಯಕ್ಕೆ ಶಿಫ್ಟ್‌! ಕಾರಣವೇನು? - ct ravi case shifted from belagavi to bengaluru peoples representativescourt what is the reason - vijaykarnataka