Loading the player...


INFO:
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಶಿಸ್ತುಪಾಲನಾ ಸಮಿತಿ ಮೂರು ಬಾರಿ ನೋಟಿಸ್ ನೀಡಿದ್ದು, ಉತ್ತರ ನೀಡಲು ಕೊಟ್ಟಿದ್ದ 72 ಗಂಟೆಯ ಗಡುವು ಮುಗಿದಿದೆ. ಯತ್ನಾಳ್‌ ತಾತ್ಸಾರ ತೋರಿಕೆ ಮುಂದುವರಿದರೆ ಶಿಸ್ತು ಉಲ್ಲಂಘನೆ ಆರೋಪದ ಮೇಲೆ ಗಂಭೀರ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಯತ್ನಾಳ್‌ ವಿರುದ್ಧ ಕ್ರಮ ಕೈಗೊಂಡಲ್ಲಿ ಪಕ್ಷದ ಕಡಿವಾಣ ತಪ್ಪಿರುವ ನಾಯಕರ ವಿರುದ್ಧ ಮುಂದಿನ ಕ್ರಮದ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ಬಸನಗೌಡ ಪಾಟೀಲ್‌ ಯತ್ನಾಳ್‌ಗೆ ಬಿಜೆಪಿ ನೋಟಿಸ್‌,ಯತ್ನಾಳ್‌ಗೆ ಕೊಟ್ಟ ನೋಟಿಸ್‌ ಗಡುವು ಮುಕ್ತಾಯ, ಈಗೇನು ಮಾಡುತ್ತೆ ಬಿಜೆಪಿ ಕೇಂದ್ರ ಶಿಸ್ತುಪಾಲನಾ ಸಮಿತಿ? - deadline for the notice given to basangouda patil yatnal has expired what will the bjp central disciplinary committee do now - vijaykarnataka