Loading the player...


INFO:
ಬೆಂಗಳೂರಿನ ಮಹಾದೇವಪುರ ನಿವಾಸಿ ಸುರೇಶ್‌ ನಾಯ್ಡು (61) ಬಂಧಿತ ಆರೋಪಿ. ವಿಚ್ಚೇದಿತರ ವೆಬ್‌ಸೈಟ್‌ಗಳಲ್ಲಿಒಂಟಿ ಮಹಿಳೆಯರನ್ನು ಟಾರ್ಗೆಟ್‌ ಮಾಡುತ್ತಿದ್ದ ಈತ ಮದುವೆಯಾಗುವುದಾಗಿ ನಾಟಕವಾಡಿ ಅವರಿಂದ ಹಣವನ್ನು ಪಡೆದು ವಂಚಿಸುತ್ತಿದ್ದ. ಇದೇ ರೀತಿ ನಗರದ ಮಹಿಳೆಯೊಬ್ಬರಿಗೆ ಮದುವೆಯಾಗುವುದಾಗಿ ಹೇಳಿ ಸುಮಾರು 3 ಲಕ್ಷ ರೂ.ವರೆಗೂ ಹಣ ಪಡೆದಿದ್ದ. ಆದರೆ ಕೊನೆಗೆ ಬ್ಲಾಕ್‌ಮೇಲ್‌ ಮಾಡುತ್ತಿದ್ದ. ಇದರಿಂದ ಬೇಸತ್ತಿದ್ದ ಮಹಿಳೆ ಸೈಬರ್‌ ಪೊಲೀಸರಿಗೆ ದೂರು ನೀಡಿದ್ದರು.
ಮ್ಯಾಟ್ರಿಮನಿ ವಿಧವೆ ಮೋಸ,ಮ್ಯಾಟ್ರಿಮೋನಿ ಮೂಲಕ ವಿಚ್ಛೇದಿತರಿಗೆ ವಂಚನೆ; ಲಕ್ಷ ಲಕ್ಷ ಹಣ ದೋಚುತ್ತಿದ್ದ ಮುದುಕ ಅರೆಸ್ಟ್ - divorced women cheated on diversity matrimony site  old man arrested for extorting money chikka ballapur - vijaykarnataka