Loading the player...


INFO:
DCM DK Shivakumar statement : ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಂದ ಕುತೂಹಲಕಾರಿ ಹೇಳಿಕೆ ಹೊರಬಿದ್ದಿದೆ. ಬೆಂಗಳೂರಿಗೆ ಪ್ರಧಾನಿಗಳು ಹಿಂದೆ ಬಂದಿದ್ದಂತಹ ಸಮಯದಲ್ಲಿ ನರೇಂದ್ರ ಮೋದಿ ಜೊತೆ ಡಿಕೆ ಶಿವಕುಮಾರ್ ಬಹಳ ಆತ್ಮೀಯವಾಗಿ ನಡೆದುಕೊಂಡಿದ್ದರು. ಈಗ ಇನ್ನೊಂದು ಸುದ್ದಿಯಾಗಿದೆ.
ಪ್ರಧಾನಿ ಮೋದಿ ಜೊತೆ ಡಿಕೆಶಿ ಆತ್ಮೀಯತೆ,ನೀವು ಮೋದಿ ಮೋದಿ ಅಂತೀರಲ್ವಾ, ಪ್ರಧಾನಿ ಡಿಕೆ ಡಿಕೆ ಅನ್ನೋದು ಕೇಳಿಸಲ್ವಾ: ಡಿಸಿಎಂ ಕೊಟ್ಟರೇ ಟ್ವಿಸ್ಟ್? - explainer karnataka dcm dk shivakumar interesting statement on crowd chanting pm modi - vijaykarnataka