Loading the player...


INFO:
ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಸಂತ್ರಸ್ತೆ ಸ್ಫೋಟಕ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ನನಗೆ ಸರ್ಕಾರ ಭದ್ರತೆ ಕೊಟ್ಟರೆ ಎಲ್ಲಾ ಸಾಕ್ಷಿ ಬಿಡುಗಡೆ ಮಾಡುತ್ತೇನೆ. ಇಬ್ಬರು ಮಾಜಿ ಸಿಎಂ ವಿರುದ್ಧ ಹನಿಟ್ರ್ಯಾಪ್ ಮಾಡಿಸಿದ್ದಾರೆ. 5-6 ಮಹಿಳೆಯರನ್ನು ಹನಿಟ್ರ್ಯಾಪ್ ಗೆ ಬಳಸಿಕೊಂಡಿದ್ದಾರೆ. ಇಂತಹವರನ್ನು ಇನ್ನೂ ಹೇಗೆ ಬಿಜೆಪಿಯಲ್ಲಿ ಉಳಿಸಿಕೊಂಡಿದ್ದಾರೆಂದು ವಿಜಯೇಂದ್ರ ಅವರಿಗೆ ಕೇಳಬೇಕಿದೆ ದಯವಿಟ್ಟು 10 ನಿಮಿಷ ಮಾತನಾಡಲು ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದಾರೆ.
2 ಮಾಜಿ ಸಿಎಂಗಳ ಹನಿಟ್ರ್ಯಾಪ್,ಮುನಿರತ್ನ ವಿರುದ್ಧ ಸಂತ್ರಸ್ತೆಯ ಸ್ಫೋಟಕ ಹೇಳಿಕೆ: ಇಬ್ಬರು ಮಾಜಿ ಸಿಎಂ ವಿರುದ್ಧ ಹನಿಟ್ರ್ಯಾಪ್‌! ಕೆಲ ಫೋಟೋ ಬಿಡುಗಡೆ - explosive statement of victim against muniratna honeytrap against two former cms some photos are out - vijaykarnataka