Loading the player...


INFO:
ರಾಜ್ಯದಲ್ಲಿ ರೈತರ ಆತ್ಮಹತ್ಯೆ ಸರಣಿ ಮುಂದುವರಿದಿದೆ. ಕಳೆದ ಎರಡು ವರ್ಷಗಳಲ್ಲಿ 1609 ಅನ್ನದಾತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈತರ ಆತ್ಮಹತ್ಯೆಗೆ ಪ್ರಮುಖ ಕಾರಣವಾಗಿರುವುದು ಸಾಲಬಾಧೆಯಾಗಿದೆ. ಕೃಷಿಯಲ್ಲಿ ಹಾಗೂ ಬೆಳೆ ನಷ್ಟವನ್ನು ಸರಿಪಡಿಸಿಕೊಳ್ಳಲು ಹಾಗೂ ಇತರ ಕಾರಣಗಳಿಗಾಗಿ ಸಾಲ ಪಡೆದುಕೊಂಡ ರೈತರು ಅದನ್ನು ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. 2023-24 ರಲ್ಲಿ 1082 ಹಾಗೂ 2024- 25 527 ಮಂದಿ ರಾಜ್ಯದಲ್ಲಿ ಅನ್ನದಾತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈತರ ಆತ್ಮಹತ್ಯೆ ಕುರಿತಾದ ಒಂದು ಸಂಪೂರ್ಣವಾದ ವರದಿ ಇಲ್ಲಿದೆ.
ರೈತರ ಆತ್ಮಹತ್ಯೆಗೆ ಕಾರಣ,ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಬಳಿಕ 1609 ರೈತರ ಆತ್ಮಹತ್ಯೆ! ಹಾವೇರಿಯಲ್ಲೇ ಅಧಿಕ - farmers problems in karnataka what is the solution - vijaykarnataka