Loading the player...


INFO:
ಬೆಂಗಳೂರಿನಿಂದ ಮೈಸೂರಿಗೆ ಕೇವಲ ಒಂದು ಗಂಟೆಯಲ್ಲಿ ತಲುಪುವ ಹೊಸ ರೈಲು ಯೋಜನೆ ಸಿದ್ಧವಾಗುತ್ತಿದೆ. ಆರ್‌ಆರ್‌ಟಿಎಸ್‌ (ರ‍್ಯಾಪಿಡ್‌ ರೇಲ್‌ ಟ್ರಾನ್ಸಿಟ್‌ ಸಿಸ್ಟಮ್‌) ಅಡಿಯಲ್ಲಿ ನಮೋ ಭಾರತ್‌ ರ‍್ಯಾಪಿಡ್‌ ರೈಲುಗಳು ಸಂಚರಿಸಲಿದ್ದು, ಇದು ಸೆಮಿ-ಹೈಸ್ಪೀಡ್ ರೈಲಾಗಿದ್ದು ಗಂಟೆಗೆ 160 ರಿಂದ 200 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಇದರಿಂದ ದಿನ ನಿತ್ಯದ ಪ್ರಯಾಣ ಸುಲಭವಾಗುವುದಲ್ಲದೆ, ರಸ್ತೆ ಮೇಲಿನ ಒತ್ತಡವೂ ಕಡಿಮೆಯಾಗಲಿದೆ. 2030ರ ವೇಳೆಗೆ ಈ ಯೋಜನೆ ಕಾರ್ಯರೂಪಕ್ಕೆ ಬರುವ ನಿರೀಕ್ಷೆಯಿದೆ.
ಬೆಂಗಳೂರು ಮೈಸೂರು ನಮೋ ಭಾರತ್‌ ರೈಲು,Explainer: ಒಂದೇ ಗಂಟೆಯಲ್ಲಿ ಬೆಂಗಳೂರಿನಿಂದ ಮೈಸೂರು! ಬರಲಿದೆ ಹೊಸ ರೈಲು ಮಾರ್ಗ, ಯಾವಾಗ ಜಾರಿ? - from bengaluru to mysuru in one hour a new route is coming up when will it be implemented this rrts project - vijaykarnataka