Loading the player...


INFO:
Special Train: ಹಬ್ಬ ಬಂತೆಂದರೆ ರಜೆಯಲ್ಲಿ ಊರಿಗೆ ಪ್ರಯಾಣೀಸುವ ಖುಷಿ ಒಂದೆಡೆಯಾದರೆ, ಹೇಗಪ್ಪಾ ಹೋಗೋದು ಅನ್ನೋದು ತಲೆನೋವು. ಅದರಲ್ಲೂ ರಾಜಧಾನಿ ಬೆಂಗಳೂರಿಂದ ಒಂದೇ ದಿನ ಸಾವಿರಾರು, ಲಕ್ಷಾಂತರ ಮಂದಿ ಊರಿಗೆ ಹೋಗುತ್ತಾರೆ. ಹೀಗಿರುವಾಗ ಬಸ್ ದರವೂ ಗಗನ ಮುಖಿಯಾಗಿರುತ್ತದೆ. ರೈಲ್ವೇ ಟಿಕೆಟ್ ಸಿಗೋದಂತೂ ಅಪರೂಪ. ಹೀಗಾಗಿ ಹೆಚ್ಚುವರಿ ವಿಶೇಷ ರೈಲನ್ನು ಬೆಂಗಳೂರು ಹಾಗೂ ಕಲಬುರಗಿ ನಡುವೆ ಓಡಿಸಲು ರೈಲ್ವೇ ಇಲಾಖೆ ನಿರ್ಧರಿಸಿದ್ದು ಅದರ ವಿವರ ಇಲ್ಲಿದೆ.
ಹಬ್ಬಕ್ಕೆ ಊರಿಗೆ ಪ್ರಯಾಣಿಸುವವರಿಗೆ ಗುಡ್‌ ನ್ಯೂಸ್,Special Train: ದೀಪಾವಳಿಗೆ ಗುಡ್‌ನ್ಯೂಸ್‌: ಬೆಂಗಳೂರು-ಕಲಬುರಗಿ ನಡುವೆ ವಿಶೇಷ ರೈಲು ಸಂಚಾರ, ಸಮಯ-ನಿಲ್ದಾಣಗಳ ಮಾಹಿತಿ ಇಲ್ಲಿದೆ - good news for dipavali special train service between bengaluru and kalaburgi timings and stops are here - vijaykarnataka