Loading the player...


INFO:
ಮುಂಬರುವ ದಸರಾ ಹಬ್ಬಕ್ಕೆ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಟಿಕೆಟ್ ಸಿಗದೆ ಪರದಾಡುವ, ಹೆಚ್ಚು ದಟ್ಟಣೆಯಲ್ಲಿ ಸಂಚರಿಸಲಾಗದೆ ಪ್ಲಾನ್ ಕ್ಯಾನ್ಸಲ್ ಮಾಡುವವರಿಗೆ ಇಲ್ಲಿದೆ ನೋಡಿ ಸಿಹಿಸುದ್ದಿ. ಬೆಂಗಳೂರಿಂದ ಹಲವು ಊರುಗಳಿಗೆ ಹಾಗೂ ವಿವಿಧ ಊರುಗಳಿಂದ ಬೆಂಗಳುರಿಗೆ ಈ ಒಂದು ಟ್ರಿಪ್ ವಿಶೇಷ ರೈಲುಗಳ ಸೇವೆಯನ್ನು ಕೊಡಲಾಗುತ್ತದೆ.
ಮಂಗಳೂರಿಗರಿಗೂ ವಿಶೇಷ ರೈಲಿನ ಅನುಕೂಲ,Good News: ದಸರಾ ಹಬ್ಬಕ್ಕೆ ಬೆಂಗಳೂರಿಂದ ವಿಶೇಷ ರೈಲು ಘೋಷಿಸಿದ ನೈರುತ್ಯ ರೈಲ್ವೆ, ಯವೆಲ್ಲಾ ಊರಿಗೆ ರೈಲು? ವೇಳಾಪಟ್ಟಿ ಏನು? ಇಲ್ಲಿದೆ ವಿವರ - good news south western railway announces special train from bengaluru for dasara festival train to which towns what is the schedule here are the details - vijaykarnataka