Loading the player...


INFO:
Vande Bharat Sleeper Class Train To Karnataka : ಕರ್ನಾಟಕಕ್ಕೆ ಶೀಘ್ರದಲ್ಲಿಯೇ ಹೊಸ ವಂದೇ ಭಾರತ್‌ ಸ್ಲೀಪರ್‌ ರೈಲು ಲಭ್ಯವಾಗಲಿದೆ. ಈ ರೈಲು ಬೆಂಗಳೂರು ಬೆಳಗಾವಿ ನಡುವೆ ಸಂಚಾರ ನಡೆಸಲಿದೆ. ಈ ಬಗ್ಗೆ ರೈಲ್ವೆ ಸಚಿವ ವಿ ಸೋಮಣ್ಣ ಮಾತನಾಡಿದ್ದಾರೆ. ಹೆಚ್ಚಿನ ವಿವರ ಇಲ್ಲಿದೆ.
ಕರ್ನಾಟಕಕ್ಕೆ ವಂದೇ ಭಾರತ್‌ ಸ್ಲೀಪರ್‌ ರೈಲು,ಗುಡ್‌ನ್ಯೂಸ್‌: ಕರ್ನಾಟಕಕ್ಕೆ ಮೊದಲ ವಂದೇ ಭಾರತ್‌ ಸ್ಲೀಪರ್‌ ಕ್ಲಾಸ್‌ ರೈಲು! ಈ ಮಾರ್ಗದಲ್ಲಿ ಸಂಚಾರ - goodnews first vande bharat sleeper class train to karnataka traffic on belagavi bengaluru route - vijaykarnataka