Loading the player...


INFO:
ಹಾವೇರಿ, ರಾಮನಗರ, ಬೆಳಗಾವಿ ಸೇರಿ ರಾಜ್ಯದ ಹಲವೆಡೆ ಮೈಕ್ರೋ ಫೈನಾನ್ಸ್‌ ನಿಂದ ಈಗಾಗಲೇ ಬಹಳಷ್ಟು ಜನರಿಗೆ ತೊಂದರೆ ಆಗುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಈಗಿರುವ ನಿಯಮಗಳು ಅಷ್ಟೊಂದು ಕಠಿಣವಾಗಿಲ್ಲ ಎಂಬುವುದು ಗಮನಕ್ಕೆ ಬಂದಿವೆ ಎಂದು ಈಗಾಗಲೇ ವರದಿಗಳನ್ನು ತರಿಸಿಕೊಳ್ಳಲಾಗಿದೆ. ಈ ಕಂಪನಿಗಳು ಕಿರುಕುಳ ನೀಡದಂತೆ ಜನರ ರಕ್ಷಣೆಗೆ ಕಠಿಣ ಕ್ರಮ ಕೈಗೊಲ್ಳುವ ಬಗ್ಗೆ ಈಗಾಗಲೇ ಗೃಹ ಸಚಿವರಾದ ಪರಮೇಶ್ವರ್ ಸೂಚನೆ ತಿಳಿಸಿದ್ದು, ನಾಳೆ ನಡೆಯಲಿರುವ ಸಿಎಂ ಸಭೆಯಲ್ಲಿ ನಿರ್ಣಯಗಳು ಹೊರಬರಲಿವೆ.
ಮೈಕ್ರೋಫೈನಾನ್ಸ್ ಕಂಪನಿಗಳಿಗೆ ಕಠಿಣ ಕಾನೂನು,ಮೈಕ್ರೋ ಫೈನಾನ್ಸ್‌ನಿಂದ ಬಡ್ಡಿ ವಸೂಲಿ ಕಿರುಕುಳ: ಜನರ ರಕ್ಷಣೆಗೆ ಸರ್ಕಾರದಿಂದ ಯಾವ ನಿರ್ಧಾರ? - harassment of interest recovery by micro finance what decision by the government to protect people - vijaykarnataka