Loading the player...


INFO:
Heavy Rain In Karnataka: ಬೆಂಗಳೂರಿನಲ್ಲಿ ಭಾರೀ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ರಾಮನಗರದಲ್ಲಿ ನದಿಗಳು ಧುಮ್ಮಿಕ್ಕುತ್ತಿವೆ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕೆರೆಗಳು ಭರ್ತಿಯಾಗಿವೆ. ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದ ರಬಕವಿ ಬನಹಟ್ಟಿ, ಗದಗ, ಶಿರಹಟ್ಟಿ, ಹಿರೇಕೆರೂರು, ನರಗುಂದ, ಮಾನ್ವಿ, ಬಾಗಲಕೋಟೆ, ಹಾವೇರಿ, ನವಲಗುಂದ, ಮಸ್ಕಿ ಸೇರಿದಂತೆ ಹಲವೆಡೆ ಭಾರೀ ಮಳೆಯಿಂದ ಸಾಕಷ್ಟು ಹಾನಿ ಸಂಭವಿಸಿದೆ. ಮಲೆನಾಡಿನಲ್ಲಿ ಅಲ್ಲಲ್ಲಿ ವರುಣ ಕೊಂಚ ಬಿಡುವು ನೀಡಿದ್ದರೂ ಕೂಡಾ ಮುಂಗಾರಿನ ಅಂತ್ಯದಲ್ಲಿ ವ್ಯಾಪಕ ಮಳೆ ಮುಂದುವರೆದಿದೆ.
Heavy Rain,Rain In Karnataka: ರಾಜ್ಯಾದ್ಯಂತ ವ್ಯಾಪಕ ಮಳೆ: ಕರಾವಳಿಯಲ್ಲಿ ಆರೆಂಜ್ ಅಲರ್ಟ್ - heavy rain across karnataka orange alert in dakshina kannada and uttara kannada - vijaykarnataka