Loading the player...


INFO:
Heavy Rain In Coastal Karnataka: ಭಾರೀ ಮಳೆಯಿಂದಾಗಿ ಕುಂದಾಪುರ ತಾಲೂಕಿನಲ್ಲಿ 11 ಮನೆಗಳಿಗಾದ ಹಾನಿಯಿಂದ 4.65 ಲಕ್ಷ ರೂ. ನಷ್ಟವಾಗಿದೆ. ಕಾಪು ತಾಲೂಕಿನಲ್ಲಿ ಏಳು ಮನೆಗಳಿಗಾದ ಹಾನಿಯಿಂದ 4.4 0 ಲಕ್ಷ ರೂ., ಉಡುಪಿ ತಾಲೂಕಿನಲ್ಲಿ ಒಂದು ಮನೆ ಹಾನಿಯಿಂದ 1.50 ಲಕ್ಷ ರೂ. ನಷ್ಟವಾಗಿದೆ. ಬ್ರಹ್ಮಾವರ ತಾಲೂಕಿನಲ್ಲಿ 10 ಮನೆಗಳಿಗಾದ ಹಾನಿಯಿಂದ 8.70 ಲಕ್ಷ ರೂ., ಕಾರ್ಕಳ ತಾಲೂಕಿನಲ್ಲಿ 1.10 ಲಕ್ಷ ರೂ. ಬೈಂದೂರಿನಲ್ಲಿ ಒಂದು ಮನೆಗಾದ ಹಾನಿಯಿಂದ 2 ಲಕ್ಷ ರೂ. ನಷ್ಟವಾಗಿದೆ.
Heavy Rain In Coastal Karnataka,ರಾಜ್ಯದ ಕರಾವಳಿ ಭಾಗದಲ್ಲಿ ಮಳೆಯಿಂದ ವ್ಯಾಪಕ ಹಾನಿ! ವಾರಾಂತ್ಯದಲ್ಲೂ ವರುಣಾರ್ಭಟ ಜೋರು! - heavy rain in coastal karnataka house collapse in udupi district - vijaykarnataka