Loading the player...


INFO:
High Court Accept Actor Darshan Bail Application : ಕರ್ನಾಟಕ ಹೈಕೋರ್ಟ್‌ ನಟ ದರ್ಶನ್‌ ಅವರು ಜಾಮೀನು ಅರ್ಜಿ ತುರ್ತು ವಿಚಾರಣೆಗೆ ಒಪ್ಪಿಗೆ ಅರ್ಜಿ ಸ್ವೀಕಾರ ಮಾಡಿದೆ. ಅಕ್ಟೋಬರ್‌ 22 ರಂದು ಹೈಕೋರ್ಟ್‌ ಮುಂದೆ ವಿಚಾರಣೆ ನಡೆಯಲಿದೆ. ಒಂದು ವೇಳೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದರೆ ದರ್ಶನ್‌ ಜೈಲಿನಿಂದ ಹೊರಬರಬಹುದು. ಈ ಬಗ್ಗೆ ವಿವರ ಇಲ್ಲಿದೆ.
ನಟ ದರ್ಶನ್‌ಗೆ ಹೈಕೋರ್ಟ್‌ ಗುಡ್‌ನ್ಯೂಸ್‌,ದರ್ಶನ್‌ ತೂಗುದೀಪಗೆ ಹೈಕೋರ್ಟ್‌ ಗುಡ್‌ನ್ಯೂಸ್‌! ತುರ್ತು ಜಾಮೀನು ಅರ್ಜಿ ವಿಚಾರಣೆಗೆ ಒಪ್ಪಿ ದಿನಾಂಕ ನಿಗದಿ; ಯಾವಾಗ? - high court good news for actor darshan thoogudeepa agreed date for urgent bail application hearing when - vijaykarnataka