Loading the player...


INFO:
ಸಚಿವ ಜಮೀರ್ ಅಹ್ಮದ್ ಖಾನ್ ಅವರು ತಾವೇ ನಂಬರ್ ಒನ್ ಮಂತ್ರಿ ಎಂದು ಹೇಳಿಕೊಂಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡಿದ ಬಳಿಕ, ಸುರ್ಜೇವಾಲ ಅವರೇ ತಮಗೆ ಈ ವಿಷಯ ತಿಳಿಸಿದರು ಎಂದಿದ್ದಾರೆ. ವಸತಿ ಹಂಚಿಕೆ ಅವ್ಯವಹಾರದ ಬಗ್ಗೆ ಶಾಸಕ ಬಿ.ಆರ್.ಪಾಟೀಲ್ ಆರೋಪದ ಹಿನ್ನೆಲೆಯಲ್ಲಿ ಜಮೀರ್ ಅವರು ಸುರ್ಜೇವಾಲ ಅವರಿಗೆ ದಾಖಲೆ ಸಮೇತ ಸ್ಪಷ್ಟನೆ ನೀಡಿದ್ದಾರೆ.
ಕಾಂಗ್ರೆಸ್‌ ಉಸ್ತುವಾರಿ ಸುರ್ಜೇವಾಲ,ನಾನೇ ನಂಬರ್ 1 ಮಂತ್ರಿ, ಪ್ರಶಸ್ತಿ ಕೊಡುವುದಾದರೆ ನನಗೇ ಪಕ್ಕಾ: ಸುರ್ಜೇವಾಲ ಹೊಗಳಿಕೆಯಿಂದ ಜಮೀರ್‌ಗೆ ಖುಷಿಯೋ ಖುಷಿ! - i am the number 1 minister  award  it should be for me  jameer is happy with surjewalas praise - vijaykarnataka