Loading the player...


INFO:
ನಾನೇನೂ ತಪ್ಪು ಮಾಡಿಲ್ಲ, ಆದರೆ ನ್ಯಾಯದ ಮೇಲೆ ನಂಬಿಕೆ ಇದೆ. ನಾನು ಸ್ವಾರಿ ಕೇಳಲ್ಲ ಎಂದು ನಟ ಕಮಲ್‌ ಹಾಸನ್‌ ಹೇಳಿಕೆ ಕೊಟ್ಟಿದ್ದಾರೆ. ಈ ಬಗ್ಗೆ ಮತ್ತು ನಟ ಶಿವರಾಜ್‌ಕುಮಾರ್‌ ಅವರು, ಕನ್ನಡದ ತಾಯಿಗೆ ತಮಿಳುನಾಡಿನಲ್ಲಿ ಅವಮಾನ ಆದಾಗ ಸುಮ್ಮನಿದ್ದಿದ್ದು, ರಕ್ಷಣೆ ಮಾಡುತ್ತಿರುವುದು ಸರಿಯಲ್ಲ ಎಂದು ಕಾಂಗ್ರೆಸ್‌ ಶಾಸಕ ರವಿ ಗಣಿಗ ಆಕ್ರೋಶ ವ್ಯಕ್ತಪಡಿಸಿದರು. ಕನ್ನಡದ ಅನ್ನ ತಿನ್ನೋರು ಕನ್ನಡಕ್ಕೆ ಅನ್ಯಾಯವಾದಾಗ ಮಾತನಾಡಬೇಕು ಎಂದು ಹೇಳಿದ್ದಾರೆ.
ಕಮಲ್‌ ಹಾಸನ್‌ ರವಿ ಗಣಿಗ ಹೇಳಿದ್ದೇನು,ಕಮಲ್ ಹಾಸನ್ ಜತೆ ಶಿವರಾಜ್ ಕುಮಾರ್‌ಗೆ ಸ್ನೇಹ ಇದ್ದರೆ ಮನೆಗೆ ಕರೆದು ಊಟ ಹಾಕಿಸಲಿ, ರಕ್ಷಣೆ ಮಾಡೋದು ಬೇಡ: ರವಿ ಗಣಿಗ - if shivarajkumar is friends with kamal haasan no need to protect him ravi ganiga says in bengaluru - vijaykarnataka