Loading the player...


INFO:
ಅಧಿವೇಶನದಲ್ಲಿ ಜೆಡಿಎಸ್‌ ಶಾಸಕ ಶರಣಗೌಡ ಕಂದಕೂರು ಪೋಸ್ಟರ್ ಪ್ರದರ್ಶನ ಮಾಡಿದ ಹಿನ್ನಲೆ, ಸ್ಪೀಕರ್ ಯುಟಿ ಖಾದರ್ ಸಿಟ್ಟಾದರು. ಸದನದ ನಿಯಮಾವಳಿ ತಿಳಿದುಕೊಳ್ಳಿ ಮೊದಲು ಬರಹದಲ್ಲಿ ಕೊಡಿ ಮ ಆಮೇಲೆ ಶೂನ್ಯ ವೇಳೆಯಲ್ಲಿ ಪ್ರಸ್ತಾಪ ಮಾಡಿ, ಅದನ್ನು ಬಿಟ್ಟು ಹೀಗೆ ಪೋಸ್ಟರ್ ಹಿಡಿಯಬೇಡಿ ಎಂದು ಸ್ಪೀಕರ್ ಗರಂ ಆದರು. ಇದೇ ವೇಳೆ ಜೈನ ಮುನಿಗಳ ಹತ್ಯೆ ಸಂಬಂಧ ಚರ್ಚೆಗೆ ಅವಕಾಶ ನೀಡುವಂತೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ವಿಧಾನಸಭೆ: ರೈತರ ಆತ್ಮಹತ್ಯೆ ಪೋಸ್ಟರ್ ಪ್ರದರ್ಶನ ಮಾಡಿದ ಶರಣಗೌಡ ಕಂದಕೂರು, ಸಿಟ್ಟಾದ ಸ್ಪೀಕರ್ ಖಾದರ್ - in legislative assembly speaker khader angry on sharangowda kandakur who displayed farmers suicide post - vijaykarnataka