Loading the player...


INFO:
Bengaluru Mysore Special buses Operation Start : ದಸರಾ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಮೈಸೂರಿಗೆ ತೆರಳುತ್ತಿದ್ದಾರೆ. ಇವರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿದೆ. ಬೆಂಗಳೂರು - ಮೈಸೂರು ನಡುವೆ 700 KSRTC ವಿಶೇಷ ಬಸ್ಸುಗಳು ಸಂಚಾರ ನಡೆಸಲಿವೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರು ಮೈಸೂರು ಕೆಎಸ್‌ಆರ್‌ಟಿಸಿ 700 ವಿಶೇಷ ಬಸ್‌,ದಸರಾ ವಿಶೇಷ ಬಸ್ ಕಾರ್ಯಾಚರಣೆಗೆ ಚಾಲನೆ; ಬೆಂಗಳೂರು - ಮೈಸೂರು ನಡುವೆ 700 KSRTC ವಿಶೇಷ ಬಸ್ಸುಗಳು ಸಂಚಾರ! - inaugurate dussehra special bus operation 700 ksrtc special buses run between bengaluru mysore - vijaykarnataka