Loading the player...


INFO:
ಕನ್ನಡವು ತಮಿಳಿನಿಂದ ಹುಟ್ಟಿದೆ ಎಂಬ ಕಮಲ್ ಹಾಸನ್ ಹೇಳಿಕೆಗೆ ಕರ್ನಾಟಕ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಹಿಂದೆ ರಾಜಗೋಪಾಲಾಚಾರ್ಯ ಅವರು ಸಹ ಕನ್ನಡಿಗರ ವಿರುದ್ಧ ಲಘುವಾಗಿ ಮಾತನಾಡಿ ಕ್ಷಮೆ ಕೇಳಿದ್ದರು. ಆದರೆ, ಕಮಲ್ ಹಾಸನ್ ಕ್ಷಮೆ ಕೇಳದಿರುವುದು ನ್ಯಾಯಾಲಯದ ಅಸಮಾಧಾನಕ್ಕೆ ಕಾರಣವಾಗಿದೆ. ರಾಜಾಜಿಯವರ ವಿವಾದಾತ್ಮಕ ಹಿಂದಿ ಹೇರಿಕೆ ಮತ್ತು ಕನ್ನಡಿಗರ ಪ್ರತಿಕ್ರಿಯೆ ಹಾಗೂ ನಂತರ ಬೇಷರತ್ ಕ್ಷಮೆ ಯಾಚಿಸಿದ ಘಟನೆಯನ್ನು ನ್ಯಾಯಾಲಯ ನೆನಪಿಸಿದೆ.
Rajagopalachari Controversy On Kannada,'ಕಮಲ್ ರೀತಿ ಹಿಂದೆ ಕನ್ನಡಕ್ಕೆ 'ರಾಜಾಜಿ ನಗರ' ಖ್ಯಾತಿಯ ರಾಜಗೋಪಾಲಾಚಾರಿ ಕೂಡ ಅಪಮಾನ ಮಾಡಿ ಕ್ಷಮೆ ಕೇಳಿದ್ದರು' - kamal haasan kannada controversy 2025 - karnataka high court says c rajagopalachari also insulted the language but apologized - vijaykarnataka