Loading the player...


INFO:
ಮುಸ್ಲಿಂ ಗುತ್ತಿಗೆದಾರರಿಗೆ ಕಾಮಗಾರಿಗಳಲ್ಲಿ ಮೀಸಲಾತಿ ಕೊಟ್ಟಿರುವ ನಿಯಮವನ್ನು ಬಿಜೆಪಿ ಮುಖಂಡ ಸುನಿಲ್ ಕುಮಾರ್ ವಿರೋಧ ಮಾಡಿದ್ದಾರೆ. ಇಷ್ಟು ದಿ‌ನ ಮುಸ್ಲಿಮರಿಗೆ ತೆರೆಮರೆಯಲ್ಲಿ ವಿಶೇಷ ಆದ್ಯತೆ ನೀಡುತ್ತಿದ್ದ ಸಿದ್ದರಾಮಯ್ಯ ಈಗ ಅದನ್ನು ಬಜೆಟ್ ಗೂ ವಿಸ್ತರಿಸಿದ್ದಾರೆ. ಹಣಕಾಸು ತಜ್ಞರ ಒಡೆದಾಳುವ ಆರ್ಥಿಕತೆ ಎಂದು ವಾಗ್ದಾಳಿ ನಡೆಸಿದ್ದಾರೆ ಎಂದಿದ್ದಾರೆ.
ಬಜೆಟ್‌ನಲ್ಲಿ ಮುಸ್ಲಿಮರಿಗೆ ಅನುದಾನ,Karnataka Budget 2025: ಬಜೆಟಲ್ಲಿ ಮುಸ್ಲಿಂ ಗುತ್ತಿಗೆದಾರರಿಗೆ ಮೀಸಲಾತಿ! ಬಿಜೆಪಿ ಮುಖಂಡರು ಕೆಂಡ, ಹಲಾಲ್‌ ಬಜೆಟ್ ಎಂದು ಟೀಕೆ! - karnataka budget 2025 reservation for muslim contractors in the budget bjp leaders are furious - vijaykarnataka