Loading the player...


INFO:
ರಾಜ್ಯದಲ್ಲಿ ಜಾತಿ ಗಣತಿ ಅಧಿಕೃತವಾಗಿ ಆರಂಭವಾಗಿದೆ. ವಿರೋಧದ ಮಧ್ಯೆಯೂ ಸಿಎಂ ಸಿದ್ದರಾಮಯ್ಯ ತಮ್ಮ ನಿಲುವಿಗೆ ಬದ್ಧರಾಗಿದ್ದಾರೆ. ಆದರೆ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಕೆಲ ಸಚಿವರು ಪ್ರಭಾವಿ ಸಮುದಾಯಗಳ ವಿರೋಧದಿಂದ ಪಕ್ಷವನ್ನು ಬಿಟ್ಟುಕೊಡಲಾಗದೆ ಇಕ್ಕಟ್ಟಿಗೆ ಸಿಲುಕಿದ್ದಾರೆ. ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಗಳು ಜಾತಿ ಗಣತಿಗೆ ವಿರೋಧ ವ್ಯಕ್ತಪಡಿಸಿದ್ದು, ಇದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಈ ನಡುವೆ, ಜಾತಿ ಗಣತಿ ತಡೆಗೆ ಕೋರಿ ಸಲ್ಲಿಸಲಾಗಿದ್ದ ಪಿಐಎಲ್ ಅನ್ನು ಹೈಕೋರ್ಟ್ ವಿಚಾರಣೆಗೆ ಮುಂದೂಡಿದೆ.
ಜಾತಿ ಗಣತಿ ಜಟಾಪಟಿ: ಅತ್ತ ಸಮುದಾಯ, ಇತ್ತ ಪಕ್ಷ, ಇಕ್ಕಟ್ಟಿನಲ್ಲಿ ಸಿಲುಕಿದ ಡಿಸಿಎಂ ಡಿಕೆ ಶಿವಕುಮಾರ್‌ ಹಾಗೂ ಇಬ್ಬರು ಸಚಿವರು! - karnataka caste census controversy dcm dk shivakumar in trouble explained - vijaykarnataka