Loading the player...


INFO:
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಜಾತಿ ಗಣತಿ ವರದಿ ಕುರಿತಂತೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮುಂದೂಡಲ್ಪಟ್ಟಿದೆ. ಕೇಂದ್ರ ಸರಕಾರ ಜನ ಗಣತಿ ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ವರದಿಯ ಅವಾಸ್ತವಿಕತೆ ಬಗ್ಗೆ ಗೊಂದಲ ಕಾಡಿತು. ಹೀಗಾಗಿ ವಿಷಯವನ್ನು ಮತ್ತೆ ಮುಂದೂಡಲಾಗಿದ್ದು, ಮುಂದಿನ ಕ್ಯಾಬಿನೆಟ್‌ನಲ್ಲಿ ಚರ್ಚೆಗೆ ಬರುವುದೂ ಅನುಮಾನ ಎನ್ನಲಾಗಿದೆ. ಅಲ್ಲದೆ, 2011ನೇ ಸಾಲಿನ ಕೆಎಎಸ್‌ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಕೆಪಿಎಸ್ಸಿ ಮಾಜಿ ಅಧ್ಯಕ್ಷರು ಮತ್ತು ಸದಸ್ಯರನ್ನು ಪ್ರಾಸಿಕ್ಯೂಷನ್‌ಗೆ ಒಳಪಡಿಸುವ ಪ್ರಸ್ತಾವನ್ನು ಕೈಬಿಡಲಾಗಿದೆ.
ಸಂಪುಟ ಸಭೆಯಲ್ಲಿ ಜಾತಿ ಗಣತಿ ಚರ್ಚೆ,ಶೈತ್ಯಾಗಾರಕ್ಕೆ ಜಾತಿಗಣತಿ ವರದಿ? ಸದ್ಯಕ್ಕಿಲ್ಲ ತೀರ್ಮಾನ, ಮುಂದಿನ ಕ್ಯಾಬಿನೆಟ್‌ನಲ್ಲೂ ಅನುಮಾನ! - karnataka caste census no decision yet doubts about the next cabinet too - vijaykarnataka