Loading the player...


INFO:
Siddaramaiah Vs R Ashoka : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳ ಮುಷ್ಕರಕ್ಕೆ ಸಂಬಂಧಿಸಿದಂತೆ, ವಿಪಕ್ಷದ ನಾಯಕ ಆರ್. ಅಶೋಕ್, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಲೆಳೆದಿದ್ದರು. ಅದಕ್ಕೆ ಮುಖ್ಯಮಂತ್ರಿಗಳು ಈ ಬಣ್ಣನೆ ನಿಮ್ಮ ಆತ್ಮವಂಚಕ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಂತಿದೆ ಎಂದು ತಿರುಗೇಟು ನೀಡಿದ್ದಾರೆ.
ಬಸ್ ಸ್ಟ್ರೈಕ್ ಸಿದ್ದರಾಮಯ್ಯ ತಿರುಗೇಟು,ಅಧಿಕಾರದಲ್ಲಿದ್ದಾಗ 'ನವರಂಗಿ ಆಟ' ಎಂದ R ಅಶೋಕ : ಸಿಎಂ ಸಿದ್ದರಾಮಯ್ಯ ಕೇಳಿದ ಎಪಿಕ್ 6 ಪ್ರಶ್ನೆಗಳು - karnataka cm siddaramaiah reply to opposition leader r ashoka on ksrtc bmtc strike - vijaykarnataka