Loading the player...


INFO:
ಕರ್ನಾಟಕದಲ್ಲಿ ಮುಂಗಾರು ಮಳೆ ತೀವ್ರವಾಗಿದ್ದು, ಕಳೆದ 10 ದಿನಗಳಲ್ಲಿ ಜಲಾಶಯಗಳಿಗೆ ಭಾರೀ ಒಳಹರಿವು ಇದೆ. ಮೂರು ಜಲಾಶಯಗಳು ಮುಕ್ಕಾಲು ಭಾಗ ತುಂಬಿದ್ದು, ಕಬಿನಿ ಜಲಾಶಯವು ಬಹುತೇಕ ಭರ್ತಿಯಾಗಿದೆ. ಕಾವೇರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶದ ಜಲಾಶಯಗಳ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ಯಾವ ಡ್ಯಾಂಗಳಲ್ಲಿ ಎಷ್ಟಿದೆ ನೀರು ಎಂಬ ಮಾಹಿತಿ ಇಲ್ಲಿದೆ.
ಕರ್ನಾಟಕ ಜಲಾಶಯಗಳ ನೀರಿನಮಟ್ಟ,ಕರ್ನಾಟಕದ ಜಲಾಶಯಗಳಿಗೆ 80 TMC ಒಳಹರಿವು; KRS, ಆಲಮಟ್ಟಿ ಸೇರಿ ರಾಜ್ಯದ 14 ಡ್ಯಾಂಗಳಲ್ಲಿ ಎಷ್ಟಿದೆ ನೀರು? - karnataka dams water level 4 reservoirs are three quarters full 1 is almost full how much water in other major dams - vijaykarnataka