Loading the player...


INFO:
ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ 10 ಜಲಾಶಯಗಳು ಭರ್ತಿಯಾಗಿವೆ. ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬಿಡುಗಡೆ ಮಾಡಿರುವ ಜಲಾಶಯಗಳ ಂಗ್ರಹ ಮಟ್ಟ, ಒಳಹರಿವು ಹಾಗೂ ಹೊರಹರಿವಿನ ಮಾಹಿತಿ ಇಲ್ಲಿದೆ. ಪ್ರತಿನಿತ್ಯದ ಜಲಾಶಯಗಳ ನೀರಿನ ಮಟ್ಟ ತಿಳಿಯಲು ವಿಜಯ ಕರ್ನಾಟಕ ವೆಬ್ ಫಾಲೋ ಮಾಡಿ..
ಕರ್ನಾಟಕದ ಜಲಾಶಯಗಳು,Karnataka Dams Water Level: ಕರ್ನಾಟಕದ ಪ್ರಮುಖ 10 ಜಲಾಶಯಗಳು ಭರ್ತಿ: ಸೆ.12 ರಂದು ಜಲಾಶಗಳ ನೀರಿನ ಮಟ್ಟ ಎಷ್ಟಿದೆ ನೋಡಿ - karnataka dams water level top 10 reservoirs of karnataka filling check the water level of reservoirs on sep 12 - vijaykarnataka