Loading the player...


INFO:
DCM DK Shivakumar RSS anthem : ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ವಿಧಾನಸಭೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೀತೆಯನ್ನು ಹಾಡಿದ್ದರು. ಇದು, ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಗುತ್ತಿದೆ. ಇದಕ್ಕೆ ನಾನಾ ವಿಧದ ಕಾಮೆಂಟುಗಳು ಹರಿದು ಬರುತ್ತಿದೆ.
ಡಿಕೆ ಶಿವಕುಮಾರ್ ಆರ್‌ಎಸ್‌ಎಸ್‌ ಗೀತೆ,ಕಾಂಗ್ರೆಸ್ ಒಳಗಿರುವ ಬಿಜೆಪಿಗರು, ಬಿಜೆಪಿ ಒಳಗಿನ ಕಾಂಗ್ರೆಸ್ಸಿಗರು - ಮತ್ತೆ ಮುನ್ನಲೆಗೆ ಬರಲು ಕಾರಣ? - karnataka dcm sparks debates after his rss anthem in the floor of the house went viral - vijaykarnataka