Loading the player...


INFO:
Karnataka Govt Strict Action Against Garbage Dumping: ರಾಜ್ಯಾದ್ಯಂತ ಮಳೆ ಆರಂಭವಾಗಿದೆ. ಈ ಹೊತ್ತಲ್ಲಿ ರಸ್ತೆ ಬದಿ ಹಸಿ ಕಸ, ಒಣ ಕಸ ಸುರಿದರೆ ಅದರಲ್ಲಿ ನೀರು ತುಂಬಿ ಸೊಳ್ಳೆಗಳ ಉತ್ಪಾದನೆ ಹೆಚ್ಚುತ್ತದೆ. ಗಬ್ಬು ವಾಸನೆಯೂ ಬರುತ್ತದೆ. ಕೆಲ ದಿನಗಳ ಹಿಂದೆ ಸಿಎಂ ಪ್ರವಾಸ ಕೈಗೊಂಡಿದ್ದ ವೇಳೆ ರಾಜ್ಯದ ಹಲವೆಡೆ ರಸ್ತೆ ಬದಿ ಎಲ್ಲೆಂದರಲ್ಲಿ ಕಸ ಎಸೆದಿರೋದನ್ನ ಕಂಡರು. ಈ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿಗಳಿಗೆ ಖಡಕ್ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
Govt Strict Action Against Garbage Dumping,ರಸ್ತೆ ಮೇಲೆ ತ್ಯಾಜ್ಯ ಸುರಿದರೆ ತಕ್ಕ ಶಾಸ್ತಿ! ರಾಜ್ಯಾದ್ಯಂತ ಡಿಸಿ, ಜಿ.ಪಂ. ಸಿಇಒಗಳಿಗೆ ಖಡಕ್‌ ಆದೇಶ - karnataka govt strict action against garbage dumping on road side across karnataka dc and zp ceo are responsible - vijaykarnataka