Loading the player...


INFO:
ಕರ್ನಾಟಕದಲ್ಲಿ ವರುಣನ ಅಬ್ಬರ ಜೋರಿರುವ ಹಿನ್ನೆಲೆ, ಸಮುದ್ರ ಜೀವಿಗಳ ಸಂತಾನೋತ್ಪತಿ ಹೆಚ್ಚಿಸುವ ನಿಟ್ಟಿನಲ್ಲಿ ಕರಾವಳಿ ತೀರದಲ್ಲಿ 61 ದಿನ ಮೀನುಗಾರಿಕೆ ನಿಷೇಧ ಹೇರಲಾಗಿದೆ. ಇದರಿಂದಾಗಿ ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮೀನಿನ ಬೆಲೆ ದುಪ್ಪಟ್ಟಾಗಿದೆ. ಸೀಫುಡ್‌ಗಳ ಬೆಲೆ ಏರಿಕೆ ಮಾತ್ರವಲ್ಲದೆ ಮಳೆಯಿಂದ ಸೊಪ್ಪು, ಚಿಕನ್ ಮತ್ತು ಮಟನ್ ಬೆಲೆಯೂ ಏರಿಕೆಯಾಗಿರುವುದು ಕಂಡುಬಂದಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಗ್ರಾಹಕರು ತತ್ತರಿಸಿದ್ದಾರೆ.
ಸಮುದ್ರ ಆಹಾರದ ಬೆಲೆ ಏರಿಕೆ,ಫಿಶ್‌ ಪ್ರಿಯರಿಗೆ ಶಾಕಿಂಗ್‌ ನ್ಯೂಸ್;‌ ಕರಾವಳಿ ಪ್ರದೇಶದಲ್ಲಿ ಭಾರಿ ಮಳೆ, 61 ದಿನ ಮೀನುಗಾರಿಕೆಗೆ ನಿರ್ಬಂಧ, ಸೀ ಫುಡ್‌ಗಳ ಬೆಲೆ ಏರಿಕೆ! - karnataka  heavy rain 61-day ban on fishing pushes seafood prices up - vijaykarnataka