Loading the player...


INFO:
Karnataka High Court On KSRTC Bus: 2006ರಲ್ಲಿ ನಡೆದ ಪ್ರಕರಣ ಇದು. ಸರ್ಕಾರಿ ಬಸ್‌ನಲ್ಲಿ ಹಲವು ಸಮಸ್ಯೆಗಳಿದ್ದರೂ ಚಾಲಕ ತನ್ನ ಅಧಿಕಾರಿಗಳಿಗೆ ಹೆದರಿ ಬಸ್ ಚಲಾಯಿಸುತ್ತಿದ್ದರಂತೆ. ಈ ವೇಳೆ ಅಂಕೋಲಾದಲ್ಲಿ ವಿದ್ಯಾರ್ಥಿಗಳ ಮೇಲೆ ಬಸ್ ಹರಿದು ಮೂವರು ಸಾವನ್ನಪ್ಪಿದ್ದರು. ಪ್ರಕರಣ ಸಂಬಂಧ ಚಾಲಕನಿಗೆ ಜೈಲು ಶಿಕ್ಷೆಯಾಗಿತ್ತು. ಆದರೆ ಬಸ್‌ನ ಎಂಜಿನ್ ಸುಸ್ಥಿತಿಯಲ್ಲಿ ಇರಲಿಲ್ಲ, ಹಾರ್ನ್‌ ಇರಲಿಲ್ಲ ಎಂದು ಚಾಲಕ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್, ಗುಜರಿ ಬಸ್‌ಗಳನ್ನು ಏಕೆ ಓಡಿಸ್ತೀರಿ ಎಂದು ಪ್ರಶ್ನಿಸಿದೆ.
ಗುಜರಿ ಬಸ್‌ಗಳ ಸಂಚಾರ ನಿಲ್ಲಿಸಿ: ಕೆಎಸ್‌ಆರ್‌ಟಿಸಿಗೆ ಕರ್ನಾಟಕ ಹೈಕೋರ್ಟ್ ತಾಕೀತು - karnataka high court on ksrtc bus fitness quality maintenance and accidents - vijaykarnataka