Loading the player...


INFO:
ಫೆಂಗಾಲ್ ಚಂಡಮಾರುತದ ಬಳಿಕ, ಬಂಗಾಳ ಕೊಲ್ಲಿಯಲ್ಲಿ ಉಂಟಾದ ಮತ್ತೊಂದು ವಾಯುಭಾರ ಕುಸಿತದ ಪರಿಣಾಮವಾಗಿ ಬೆಂಗಳೂರು ಹಾಗೂ ದಕ್ಷಿಣ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಡಿ.25 ರಿಂದಲೂ ಅಲ್ಲಲ್ಲಿ ಮಳೆಯಾಗುತ್ತಿದೆ. ಥಂಡಿ ವಾತಾವರಣ, ಶೀತ ಗಾಳಿ, ತುಂತುರು ಮಳೆಗೆ ಜನ ಬೇಸತ್ತು ಹೋಗಿದ್ದಾರೆ. ಶನಿವಾರ ಇಂದೂ ಕೂಡಾ ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ ಇದೆ. 15 ಕ್ಕೂ ಹೆಚ್ಚು ಜಿಲ್ಲೆಗಳಿಗೆ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ನಾಳೆಯ ಹವಾಮಾನ,Karnataka Rains: ವಾಯುಭಾರ ಕುಸಿತ: ಶನಿವಾರವೂ ಹಲವು ಜಿಲ್ಲೆಗಳಿಗೆ ಮಳೆ, ಈ ಬಾರಿ ವಾಡಿಕೆಗಿಂತ ಶೇ 19 ರಷ್ಟು ಹೆಚ್ಚು ವರ್ಷಧಾರೆ - karnataka rains barometric pressure drop rains in many districts on saturday too this time 19 percent more than normal - vijaykarnataka