Loading the player...


INFO:
ಹವಾಮಾನ ವರದಿಯ ಪ್ರಕಾರ, ಅರಬ್ಬೀ ಸಮುದ್ರದಲ್ಲಿ ಒಂದು ಚಂಡಮಾರುತದ ಸುಳಿ ಉಂಟಾಗುತ್ತಿದ್ದು, ಇದರ ಪರಿಣಾಮವಾಗಿ ಕರ್ನಾಟಕದ ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರುತ್ತದೆ ಮತ್ತು ಮಳೆಯಾಗಲಿದೆ. ಮುಂದಿನ ಐದು ದಿನಗಳಲ್ಲಿ ಕರ್ನಾಟಕದಲ್ಲಿ ಗರಿಷ್ಠ ತಾಪಮಾನವು 2-3 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಗುವ ಸಾಧ್ಯತೆಯಿದೆ.
ನಾಳೆಯ ಹವಾಮಾನ,Karnataka Rains: ಬಳ್ಳಾರಿ-ಕಲಬುರ್ಗಿಗೆ ಭಾರಿ ಮಳೆ ಅಲರ್ಟ್: ಮೇ 25 ರವರೆಗೆ ಈ 6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್! - karnataka rains heavy rain alert for bellary kalaburgi rain forecast for coastal bengaluru and interior districts - vijaykarnataka