Loading the player...


INFO:
ಬೆಂಗಳೂರು ನಗರ, ಸುತ್ತಲಿನ ಜಿಲ್ಲೆಗಳು, ಮೈಸೂರು, ಶಿವಮೊಗ್ಗ ಹಾಗೂ ಕರಾವಳಿ ಜಿಲ್ಲೆಗಳ ಕೆಲವು ಕಡೆ ಹಗುರದಿಂದ ಸಾಧಾರಣ ಗುಡುಗು ಸಹಿತ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಂಗಳವಾರದಿಂದ ಒಣಹವೆ ಇರಲಿದೆ. ಯಾವ್ಯಾವ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ ಇದೆ, ಎಲ್ಲಿ ಒಣಹವೆ ಇರಲಿದೆ, ಸಂಪೂರ್ಣ ಮಾಹಿತಿ ಇಲ್ಲಿದೆ
ನಾಳೆಯ ಹವಾಮಾನ,Karnataka Rains: ಬೆಂಗಳೂರು ಸುತ್ತಮುತ್ತ, ಮೈಸೂರು, ಶಿವಮೊಗ್ಗದಲ್ಲಿ ಮುಂದಿನ 2 ದಿನ ಮಳೆ ಅಬ್ಬರಿಸಿ ಮರೆಯಾಗಲಿರುವ ವರುಣ: ಯಾವ್ಯಾವ ಜಿಲ್ಲೆಗಳಿಗೆ ಮಳೆ ಇಲ್ಲಿದೆ ವಿವರ - karnataka rains next 2 days of rain will fade away here are the details of rain for which districts - vijaykarnataka