Loading the player...


INFO:
Karnataka Tomorrow Weather : ಕರ್ನಾಟಕದಲ್ಲಿ ಮುಂದಿನ 5 ದಿನ ಜೋರು ಮಳೆಯೊಟ್ಟಿಗೆ ಬಿಸಿಲ ಧಗೆ ಇರಲಿದೆ. ಈ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬೇಸಿಗೆ ಬಿಸಿಲಿಗಿಂತಲೂ ಹಚ್ಚಿನ ತಾಪಮಾನ ಬುಧವಾರ ರಾಜ್ಯದಲ್ಲಿ ದಾಖಲಾಗಿದೆ. ಯಾವ ಜಿಲ್ಲೆಯಲ್ಲಿ ಎಷ್ಟು ತಾಪಮಾನ ಇತ್ತು? ಈ ಬಗ್ಗೆ ಮಾಹಿತಿ ಇಲ್ಲಿದೆ.
ನಾಳೆಯ ಹವಾಮಾನ ವರದಿ,Karnataka Rains: ರಾಜ್ಯದಲ್ಲಿ ಮುಂದಿನ 5 ದಿನ ಮಳೆ ಜತೆಗೆ ಬಿಸಿಲ ಧಗೆ! ಇಲ್ಲಿದೆ ಹವಾಮಾನ ವರದಿ - karnataka rains next 5 days of rain and sunshine temperature high in the state here is the weather report - vijaykarnataka