Loading the player...


INFO:
ಕರ್ನಾಟಕದಲ್ಲಿ ಪೂರ್ವ ಮುಂಗಾರಿನ ಆರ್ಭಟ ಸದ್ಯದಲ್ಲೇ ತಣ್ಣಗಾಗಲಿದೆ. ಮತ್ತೆ ಬಿಸಿಲಿನ ರೌದ್ರ ನರ್ತನ ಆರಂಭ ಆಗಲಿದೆ. ಪ್ರಮುಖವಾಗಿ ದಕ್ಷಿಣ ಕರ್ನಾಟಕದಲ್ಲಿ ಬಿಸಿಲು ಹೆಚ್ಚಾಗುವ ಮುನ್ಸೂಚನೆ ಯನ್ನು ಹವಾಮಾನ ಇಲಾಖೆ ಕೊಟ್ಟಿದೆ. ಹಾಗಿದ್ರೆ ಎಲ್ಲೆಲ್ಲಿ ಮಳೆ, ಯಾವ ನಗರಗಳಲ್ಲಿ ಬಿಸಿಲು ಹೆಚ್ಚಳ ಏನಿದೆ ಹವಾಮಾನ ಮುನ್ಸೂಚನೆ ನೋಡೋಣ ಬನ್ನಿ
ನಾಳೆಯ ಹವಾಮಾನ,Karnataka Rains: ಕೆಲವೇ ಹೊತ್ತಲ್ಲಿ ಕೊಡಗು-ಚಿಕ್ಕಮಗಳೂರಲ್ಲಿ ಭಾರಿ ಮಳೆ ಅಲರ್ಟ್! 2 ದಿನ ಮಳೆ ಬಳಿಕ ಬಿಸಿಲಿನ ತೀವ್ರತೆ ಹೆಚ್ಚಳ, ಕಂಪ್ಲೀಟ್ ಹವಾಮಾನ ವರದಿ ಇಲ್ಲಿದೆ - karnataka rains rain in these districts of the state for 2 days after that a huge increase in the temperature of the sun is expected - vijaykarnataka