Loading the player...


INFO:
ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ ಇದ್ದು, ತಾಪಮಾನದಲ್ಲಿ ಗಣನೀಯ ಕುಸಿತವಾಗಲಿದೆ. ಮೇ 25 ರವರೆಗೆ ರಾಜ್ಯದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ.
ನಾಳೆಯ ಹವಾಮಾನ,Karnataka Rains: ಬೆಂಗಳೂರಿಗೆ ಇನ್ನೂ 2 ದಿನ ಡೇಂಜರ್ ಮಳೆ: ಕರಾವಳಿ ಸೇರಿ 6 ಜಿಲ್ಲೆಗೆ ರೆಡ್ ಅಲರ್ಟ್! 17 ಜಿಲ್ಲೆಗಳಲ್ಲೂ ವಾಯುಭಾರ ಕುಸಿತದ ಭಾರಿ ಮಳೆ - karnataka rains  rains for 2 more days in bengaluru red alert for 7 districts including the coast heavy rains with air cyclonic circulation drop in all 17 districts - vijaykarnataka