Loading the player...


INFO:
ಕರಾವಳಿ, ದಕ್ಷಿಣ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಏಪ್ರಿಲ್ 1 ಅಂದರೆ ಇಂದಿನಿಂದಲೇ ಪೂರ್ವ ಮುಂಗಾರು ಆರ್ಭಟ ಶುರುವಾಗಲಿದೆ. ಇದರಿಂದ ಮಳೆಯಾಗುವ ಜಿಲ್ಲೆಗಳ ಬಿಸಿಲ ಧಗೆ ಇಳಿಕೆ ಆಗಲಿದೆ. ಯಾವ್ಯಾವ ಜಿಲ್ಲೆಗಳಿಗೆ ಮಳೆ ಅಲರ್ಟ್ ಇದೆ? ಇಲ್ಲಿದೆ ನೋಡಿ ಮಾಹಿತಿ
ನಾಳೆಯ ಹವಾಮಾನ,Karnataka Rains: ರಾಜ್ಯದಲ್ಲಿ ಏ.1 ರಿಂದ ವಾರಪೂರ್ತಿ ಮಳೆ, ಬೆಂಗಳೂರು ಧಗೆಗೆ ಬ್ರೇಕ್‌ ಬೀಳೋದು ಯಾವಾಗ? - karnataka rains rains in the state for a week from april 1 when will the bengaluru heat weather stops - vijaykarnataka