Loading the player...


INFO:
ದಕ್ಷಿಣ ಕರ್ನಾಟಕದ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳು ಮತ್ತು ಪಶ್ಚಿಮ ಘಟ್ಟದ ಜಿಲ್ಲೆಗಳಿಗೆ ಮುಂದಿನ 1 ವಾರ ಭಾರೀ ಮಳೆಯಾಗಲಿದೆ. ಆದರೆ ಉತ್ತರ ಕರ್ನಾಟಕದ ಬಿಸಿಲು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ನಾಳೆಯ ಹವಾಮಾನ,Karnataka Rains: ಏ.20 ರವರೆಗೂ ಬೆಂಗಳೂರು ನಗರ ಹಾಗೂ ಸುತ್ತಮುತ್ತ ಜಿಲ್ಲೆಗಳಿಗೆ ಗುಡುಗು-ಮಳೆ, ಏ 23 ರವರೆಗಿನ ಮಳೆ ಮುನ್ಸೂಚನೆ ಇಲ್ಲಿದೆ - karnataka rains thunderstorms and showers in bengaluru city and surrounding districts till april 20 rain forecast till april 23 - vijaykarnataka