Loading the player...


INFO:
ಗಾರ್ಡನ್ ಸಿಟಿ ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಸೆಕೆಯಾಗುವಷ್ಟು ವಾತಾವರಣ ಬದಲಾಗುತ್ತಿದ್ದು, ರಾಜ್ಯದಾದ್ಯಂತ ಗರಿಷ್ಠ ತಾಪಮಾನದಲ್ಲಿ ಏರಿಕೆ ಕಂಡುಬಂದಿದೆ. ಕರ್ನಾಟಕದಲ್ಲಿ ಮುಂದಿನ 5 ದಿನಗಳ ಕಾಲ ಕೂಡಾ ಇದೇ ರೀತಿ ಬಿಸಿಲಿನ ಝಳ ಇರಲಿದ್ದು, ಇದು ವಾಡಿಕೆಗಿಂತ 3-4 ಡಿಗ್ರಿ ಸೆಲ್ಸಿಯಸ್ ಹೆಚ್ಚು ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು-ಮೈಸೂರಲ್ಲಿ ಹೆಚ್ಚಾದ ತಾಪಮಾನ,Karnataka Weather: ಬಾಗಲಕೋಟೆ, ಕೊಪ್ಪಳ ಸೇರಿ ಉ.ಕರ್ನಾಟಕದ 5 ಜಿಲ್ಲೆಗಳಲ್ಲಿ ಭಾರೀ ಬಿಸಿಲು: ಬೆಂಗಳೂರು, ಮೈಸೂರಲ್ಲೂ ತಾಪಮಾನ ಹೆಚ್ಚಳ - karnataka weather heavy heat  in 5 districts of north karnataka including bagalkot koppal temperature rise in bengaluru mysuru too - vijaykarnataka