Loading the player...


INFO:
ಬೆಂಗಳೂರಿನಲ್ಲಿ ವರುಣನ ಆರ್ಭಟ ತಗ್ಗಿದ್ದು, ಕರಾವಳಿ ಹಾಗೂ ಒಳನಾಡಿನ ಪ್ರದೇಶಗಳು ಸಹಜ ಸ್ಥಿತಿಗೆ ಮರಳುತ್ತಿವೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಜೂನ್ 3ರಿಂದ ಯೆಲ್ಲೋ ಅಲರ್ಟ್ ನೀಡಲಾಗಿದೆ. ಜೂನ್ 4 ಮತ್ತು 5 ರಂದು ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ. ಕೇರಳದಲ್ಲಿ ಮುಂಗಾರು ಆರಂಭವಾಗಿದ್ದು, ಎಂಟು ದಿನಗಳಲ್ಲಿ ಶೇ. 440ರಷ್ಟು ಹೆಚ್ಚು ಮಳೆಯಾಗಿದೆ.
ಕೊಡಗಿನಲ್ಲಿ ಶಾಲೆ ಆರಂಭ,Karnataka Weather: ವಿರಾಮ ಕೊಟ್ಟ ಮುಂಗಾರು ಮಳೆ: ಜೂನ್‌ 3 ರಿಂದ ಮತ್ತೆ ಕರಾವಳಿಗೆ ಯೆಲ್ಲೋ ಅಲರ್ಟ್, ಈ ವಾರ ಬೆಂಗಳೂರಿಗೂ ಉತ್ತಮ ಮಳೆ ನಿರೀಕ್ಷೆ - karnataka weather monsoon rains give a break yellow alert again for the coast from june 3rd good rains expected for bengaluru this week - vijaykarnataka