Loading the player...


INFO:
ಕರ್ನಾಟಕದಲ್ಲಿ ಮಾರ್ಚ್-ಮೆ ತಿಂಗಳಲ್ಲಿ ಹೆಚ್ಚಿದ ಉಷ್ಣತೆ ಹಾಗೂ ಪೂರ್ವ ಮುಂಗಾರು ನಿರೀಕ್ಷಿಸಲಾಗಿದೆ. ದಕ್ಷಿಣ ಕರ್ನಾಟಕದಲ್ಲಿ ಹೆಚ್ಚಿನ ಮಳೆ ಬಿದ್ದು, ಬೆಂಗಳೂರಿನಲ್ಲಿ ಸಾಮಾನ್ಯ ತಾಪಮಾನ ಇರಬಹುದು. ಉತ್ತರ ಕರ್ನಾಟಕದಲ್ಲಿ ತೀವ್ರವಾದ ಬೇಸಿಗೆಯಲ್ಲಿ 45 ಡಿಗ್ರಿ ಸೆಲ್ಸಿಯಸ್ ತಾಪಮಾನ ಮುಟ್ಟಬಹುದು.
ನಾಳೆಯ ಹವಾಮಾನ,Karnataka Weather: ಮುಂದಿನ 3 ತಿಂಗಳು ಉ.ಕರ್ನಾಟಕಕ್ಕೆ ವಿಪರೀತ ಬಿಸಿಲು, ಬೆಂಗಳೂರು ಸೇರಿ ದಕ್ಷಿಣ ಕರ್ನಾಟಕದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ - karnataka weather north karnataka will be very sunny for the next 3 months more rain than usual in south karnataka including bangalore - vijaykarnataka