Loading the player...


INFO:
ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮುಂದಿನ ದಿನಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಹವಾಮಾನ ಇಲಾಖೆಯು ಬೀದರ್, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಿದೆ. ಜೂನ್ 11 ರಂದು ಕರಾವಳಿ ಮತ್ತು ಮಧ್ಯ ಕರ್ನಾಟಕದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. 1 ವಾರದ ಮಳೆ ಮುನ್ಸೂಚನೆ ವಿವರ ಇಲ್ಲಿದೆ ನೋಡಿ.
ಮಳೆ ಹವಾಮಾನ,Karnataka Weather: ಬೀದರ್, ದ.ಕ, ಉಡುಪಿಗೆ 3 ಗಂಟೆಯಲ್ಲಿ ಭಾರಿ ಮಳೆ ಆರ್ಭಟ: ಜೂ.11 ರಿಂದ ಈ ಕೆಲವು ಜಿಲ್ಲೆಗಳಿಗೆ ಆರೆಂಜ್, ರೆಡ್‌ ಅಲರ್ಟ್ - karnataka weather on june 10 heavy rain in bidar dk and udupi meteorological department gives orange red alert for some districts from june 11 - vijaykarnataka