Loading the player...


INFO:
ಕರ್ನಾಟಕದಲ್ಲಿ ಜೂನ್ 8 ರಿಂದ 13 ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹೊರತುಪಡಿಸಿ ಒಳನಾಡಿನ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ನವಲಗುಂದ ತಾಲೂಕಿನ ಅರೇಕುರಹಟ್ಟಿ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ, ಹಲವೆಡೆ ವಿದ್ಯುತ್ ಕಡಿತ ಉಂಟಾಗಿದೆ.
ಮಳೆ ಹವಾಮಾನ,Karnataka weather: ಕರ್ನಾಟಕದಾದ್ಯಂತ ಜೂನ್‌ 13 ರವರೆಗೆ ಮಳೆ ತೀವ್ರತೆ ಹೆಚ್ಚಳ : ಬೆಂಗಳೂರು ಸೇರಿ ಒಳನಾಡಲ್ಲಿ ಮುಂದಿನ ವಾರ ಮಳೆ - karnataka weather on june 8th rain intensity to increase across karnataka till june 13 rain in many places including bengaluru next week - vijaykarnataka