Loading the player...


INFO:
ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇನ್ನೂ ಮೂರು ದಿನ ಭಾರಿ ಮಳೆಯಾಗುವ ಸಾಧ್ಯತೆಯಿದೆ, ಕರಾವಳಿಯಲ್ಲಿ ಮಳೆ ಕ್ಷೀಣಿಸಿದ್ದು, ಬೆಂಗಳೂರು ಸುತ್ತಮುತ್ತ ಗುರುವಾರ ಮಳೆಯಾಗಲಿದೆ, ರಾಜ್ಯದ ಮಳೆ ಮುನ್ಸೂಚನೆ ಯಾವ್ಯಾವ ಜಿಲ್ಲೆಗಳಿಗಿದೆ ಎಂಬ ವರದಿ ಇಲ್ಲಿದೆ ನೋಡಿ
ತೆಲಂಗಾಣ ಕರಾವಳಿಯಲ್ಲಿ ಚಂಡಮಾರುತ,Karnataka Weather: ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ಇನ್ನೂ 3 ದಿನ ಮಳೆ: ಬೆಂಗಳೂರಲ್ಲಿಯೂ ಮಳೆಯ ಯೆಲ್ಲೋ ಅಲರ್ಟ್ - karnataka weather on september 15th rain for 3 more days in many districts of north karnataka yellow alert for rain in bengaluru too - vijaykarnataka