Loading the player...


INFO:
ನಿನ್ನೆ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು, ಕರಾವಳಿಯಲ್ಲಿ ಭರ್ಜರಿ ಮಳೆಯಾಗಿದೆ. ಉಳಿದೆಡೆ ಒಣಹವೆ ಇತ್ತು. ಪ್ರಮುಖವಾಗಿ ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 39.1 ಡಿ.ಸೆ., ವಿಜಯಪುರದಲ್ಲಿ 37.4 ಡಿ.ಸೆ., ಗದಗದಲ್ಲಿ 37 ಡಿ.ಸೆ., ಬಾಗಲಕೋಟೆಯಲ್ಲಿ 37.2 ಡಿ.ಸೆ. ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನಲ್ಲಿ 37 ಡಿ.ಸೆ. ತಾಪಮಾನ ದಾಖಲಾಗಿದೆ. ಇಂದೂ ಕೂಡಾ ಮಳೆ ಅಲರ್ಟ್ ಇದ್ದು ಯಾವ್ಯಾವ ಜಿಲ್ಲೆಗಳಿಗೆ ಎಂದು ಇಲ್ಲಿ ತಿಳಿದುಕೊಳ್ಳಿ
ನಾಳೆಯ ಹವಾಮಾನ,Karnataka Weather: ಪೂರ್ವ ಮುಂಗಾರು ಆರ್ಭಟ: ಮೈಸೂರು ಸೇರಿ ಈ 4 ಜಿಲ್ಲೆಗಳಿಗೆ ಗುಡುಗು ಸಹಿತ ಮಳೆ ಅಲರ್ಟ್ - karnataka weather pre monsoon rain with thunderstorms alert in these 4 districts including mysuru - vijaykarnataka