Loading the player...


INFO:
ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಗರಿಷ್ಠ ಉಷ್ಣಾಂಶ 33 ರಿಂದ 35 ಡಿಗ್ರಿ ಸೆಂಟಿಗ್ರೇಡ್, ಉತ್ತರ ಒಳನಾಡಿನಲ್ಲಿ ಕಲಬುರಗಿ ಸೇರಿದಂತೆ 36 ರಿಂದ 38 ಡಿಗ್ರಿ ಸೆಂಟಿಗೇಡ್ ಹಾಗೂ ಕರಾವಳಿ ಜಿಲ್ಲೆಗಳಲ್ಲಿ 34 ರಿಂದ 35 ಸೆಂಟಿಗ್ರೇಡ್ ಇರುವ ಹೆಚ್ಚಿನ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞ ಸಿಎಸ್ ಪಾಟೀಲ್ ಹೇಳಿದ್ದಾರೆ.
ನಾಳೆಯ ಹವಾಮಾನ,Karnataka Weather: ಸುಡು ಬಿಸಿಲಿನ ಮಧ್ಯೆ ದಿಢೀರ್ ಮಳೆ: ಉ.ಕರ್ನಾಟಕ-ಕರಾವಳಿಗೆ ತಾಪಮಾನ ಹೆಚ್ಚಳದ ಮುನ್ಸೂಚನೆ - karnataka weather scattered rains in some places amidst scorching sun north karnataka coastal temperature forecast - vijaykarnataka